ಹತ್ತನೇ ತರಗತಿ ಫಲಿತಾಂಶ : ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಹೈಸ್ಕೂಲು ವಿಭಾಗಕ್ಕೆ ಶೇಕಡಾ 100 ಫಲಿತಾಂಶ

ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಹೈಸ್ಕೂಲ್ ವಿಭಾಗದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ 100 ಶೇಕಡಾ ದಾಖಲಿಸಿದೆ.


ಪರೀಕ್ಷೆ ಬರೆದ 76 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಗರಿಷ್ಟ ಅಂಕ ಅನುಷಾ ನಾಯಕ್ 612, ಸಮೀಕ್ಷಾ .ಎಸ್. 606, ಭೂಮಿಕಾ 603 , ಮೇಧಾ ಉಡುಪ 603 ಅಂಕವನ್ನು ಪಡೆದಿರುತ್ತಾರೆ.
ಡಿಸ್ಟಿಂಕ್ಷನ್ 26 , ಪ್ರಥಮ ದರ್ಜೆ 39, ದ್ವಿತೀಯ ದರ್ಜೆ 8, ತೃತೀಯ ದರ್ಜೆ 3 ಪ್ರತಿ ವಿಷಯದಲ್ಲೇ ಗರಿಷ್ಠ ಅಂಕವನ್ನು ಪಡೆದಿರುತ್ತಾರೆ


ಸಂಸ್ಕೃತದಲ್ಲಿ 10 , ತೃತೀಯ ಭಾಷೆ ಕನ್ನಡದಲ್ಲಿ 01 , ತೃತೀಯ ಭಾಷೆ ಹಿಂದಿಯಲ್ಲಿ 03, ಸಮಾಜ ವಿಜ್ಞಾನದಲ್ಲಿ 01 ವಿಷಯವಾರು ಪೂರ್ಣಾಂಕವನ್ನು ವಿದ್ಯಾರ್ಥಿಗಳು
ಪಡೆದಿರುತ್ತಾರೆ .ಇವರಿಗೆ ಅಮೃ ತ ಭಾರತಿ ಟ್ರಸ್ಟಿನ ಅಧ್ಯಕ್ಷರು , ಕಾರ್ಯದರ್ಶಿ, ಸದಸ್ಯರು ಮತ್ತು ಮುಖ್ಯೋಪಾಧ್ಯಾಯಿನಿ, ಸರ್ವ ಶಿಕ್ಷಕರು, ಶಿಕ್ಷಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

You cannot copy content from Baravanige News

Scroll to Top