ಶಿರ್ವ ಅ 18: ಸೂಡ ಸರಕಾರಿ ಪ್ರೌಡ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಹಾಗೂ ಶಾಲೆಯ ವಿದ್ಯಾರ್ಥಿ ನಾಯಕನಾದ ಆದರ್ಶ್, ಇಂದು ನಂದಿಕೂರಿನಲ್ಲಿ ಚಲಿಸುವ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

You cannot copy content from Baravanige News
ಬರವಣಿಗೆ ನ್ಯೂಸ್ ಗ್ರೂಪ್ ಸೇರಿ!