Sunday, September 8, 2024
Homeಸುದ್ದಿಭೀಕರ ಸುಂಟರಗಾಳಿಗೆ ನಡುಗಿ ಹೋದ ಶಿರ್ವ ಹಾಗೂ ಆಸುಪಾಸಿನ ಗ್ರಾಮಗಳು..!!

ಭೀಕರ ಸುಂಟರಗಾಳಿಗೆ ನಡುಗಿ ಹೋದ ಶಿರ್ವ ಹಾಗೂ ಆಸುಪಾಸಿನ ಗ್ರಾಮಗಳು..!!

ಶಿರ್ವ, ಜು.26: ಇಂದು ಮುಂಜಾನೆ ಬೀಸಿದ ಭೀಕರ ಸುಂಟರಗಾಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾದ ಘಟನೆ ಶಿರ್ವ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ನಡೆದಿದೆ.

ಶಿರ್ವ ಹಾಗೂ ಆಸುಪಾಸಿನ ಗ್ರಾಮಗಳು ಭೀಕರ ಸುಂಟರಗಾಳಿಗೆ ತುತ್ತಾಗಿದ್ದು, ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ.

ಭಾರೀ ಸುಂಟರಗಾಳಿಯಿಂದ ಶಿರ್ವದ ದೇವಸ್ಥಾನ, ಮಸೀದಿಗಳಿಗೆ ಹಾನಿಯುಂಟಾಗಿದೆ. ಕೇಂಜ ಕುತ್ಯಾರು ರಸ್ತೆಯಲ್ಲಿ ಸಾಲು ಸಾಲು ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ದಿಢೀರನೆ ಕಾಣಿಸಿಕೊಂಡಿದ್ದ ಸುಂಟರಗಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News