ಉಡುಪಿ ನ26: ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ರಾತ್ರಿ ಮಳೆಯಾಗುತ್ತಿದ್ದು ಇಂದೂ ಕೂಡಾ ಮಳೆರಾಯನ ಅಬ್ಬರ ಜೋರಾಗಿಯೇ ಇದೆ.
ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುತ್ತಿದ್ದು ರಾತ್ರಿಯಲ್ಲಿ ಹಮ್ಮಿಕೊಳ್ಳಲಾದ ಎಲ್ಲಾ ಶುಭಕಾರ್ಯಗಳು ನೀರುಪಾಲಾಗುತ್ತಿದೆ.

You cannot copy content from Baravanige News
ಬರವಣಿಗೆ ನ್ಯೂಸ್ ಗ್ರೂಪ್ ಸೇರಿ!