Sunday, September 8, 2024
Homeಸುದ್ದಿಕರಾವಳಿಕುತ್ಯಾರು: ಆಟೋ ಚಾಲಕ ನಾಪತ್ತೆ!

ಕುತ್ಯಾರು: ಆಟೋ ಚಾಲಕ ನಾಪತ್ತೆ!

ಶಿರ್ವ ಮಾ.28 : ಕಾಪುವಿನ ಕುತ್ಯಾರು ಗ್ರಾಮದ ಅಟೋ ಚಾಲಕರೊಬ್ಬರು ಬಾಡಿಗೆ ಹೋದವರು ವಾಪಸ್ಸು ಮನೆಗೆ ಬಾರದೆ ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಲಾ ಬಸ್ ಚಾಲಕನಾಗಿರುವ ಹಾಗೂ ಆಟೋ ಚಾಲಕರಾಗಿರುವ ಶೈಲೇಶ್‌ ಕೆ. ಪ್ರಭು (44) ನಾಪತ್ತೆಯಾಗಿರುವವರು. 

ಇವರು ಮಾ.27 ರಂದು ಬೆಳಿಗ್ಗೆ ಕಾಪು ತಾಲೂಕಿನ ಕುತ್ಯಾರು ಗ್ರಾಮದ ವಾಸ್ತವ್ಯದ ಮನೆಯಿಂದ ಅಟೋ ರಿಕ್ಷಾದಲ್ಲಿ ಬಾಡಿಗೆ ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News