ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಘೋಷಣೆ

ಬಿಜೆಪಿ ಮೊದಲ ಪಟ್ಟಿಯನ್ನು ರಿಲೀಸ್​​ ಮಾಡುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುತ್ತಿದೆ ಒಟ್ಟು 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. 35 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿಕೊಂಡಿದೆ.

ಪಟ್ಟಿ ಬಿಡುಗಡೆ ವೇಳೆ ಬಿಜೆಪಿ ಪ್ರಮುಖರಾದ ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್, ಪ್ರಲ್ಹಾದ್ ಜೋಶಿ, ಅಣ್ಣಾಮಲೈ, ಮನ್ಸುಕ್ ಮಾಂಡವಿಯಾ ಮತ್ತು ನಳೀನ್ ಕುಮಾರ್ ಕಟೀಲ್ ಇದ್ದರು.

ಬಿಜೆಪಿ ಮೊದಲ ಪಟ್ಟಿ ಹೀಗಿದೆ..

ಶಿಗ್ಗಾಂವಿ-ಬಸವರಾಜ್ ಬೊಮ್ಮಾಯಿ
ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್
ಗೋಕಾಕ್-ರಮೇಶ್ ಜಾರಕಿಹೊಳಿ
ಸಾಗರ-ಹರತಾಳು ಹಾಲಪ್ಪ
ನಿಪ್ಪಾಣಿ-ಶಶಿಕಲಾ ಜೊಲ್ಲೆ
ಚಿಕ್ಕೋಡಿ-ರಮೇಶ್ ಕತ್ತಿ
ಅಥಣಿ-ಮಹೇಶ್ ಕುಮಟಳ್ಳಿ
ಕಾಗವಾಡ್-ಬಾಲಾಸಾಬ್ ಪಾಟೀಲ್
ಕುಡಚಿ-ರಾಜೀವ್
ಅರಭಾವಿ-ಬಾಲಚಂದ್ರ
ಯನಕನಮರಡಿ-ಬಸವರಾಜ್ ಹುಂದ್ರಿ
ಬೆಳಗಾವಿ ಉತ್ತರ-ರವಿ ಪಾಟೀಲ್
ಬೆಳಗಾವಿ ದಕ್ಷಿಣ-ಅಭಯ ಪಾಟೀಲ್
ಬೆಳಗಾವಿ ಗ್ರಾಮೀಣ-ನಾಗೇಶ್ ಮರೂಲ್‌ಕರ್
ಖಾನಪೂರ್-ವಿಠಲ್ ಹಲಗೆಕರ್
ಕಿತ್ತೂರ್-ಮಹಂತೇಶ ದೊಡ್ಡಗೌಡರ್
ಬೈಲಹೊಂಗಲ್-ಜಗದೀಶ್ ಚನ್ನಪ್ಪ
ಸವದತ್ತಿ-ರತ್ನಾ ವಿಶ್ವನಾಥ್ ಮಹಾಮನಿ
ರಾಮದುರ್ಗ-ಚಿಕ್ಕರೇವಣ್ಣ
ಮುಧೋಳ್-ಗೊವಿಂದ್
ಜಮಖಂಡಿ-ಜಗದೀಶ್ ಗುರಗುಂಟು
ಬೀಳಗಿ-ಮುರುಗೇಶ್ ನಿರಾಣಿ
ಬಾದಾಮಿ-ಶಾಂತನಗೌಡ ಪಾಟೀಲ್
ಬಿಜಾಪುರ ನಗರ-ಯತ್ನಾಳ್
ಅಫ್ಜಲ್ ಪೂರ್-ಮಾಲಿಕಯ್ಯ ಗುತ್ತೆದಾರ
ಮುದ್ದೇಬಿಹಾಳ- ಎ.ಎಸ್.ಪಾಟೀಲ್ ನಡಹಳ್ಳಿ
ಸುರಪುರ-ನರಸಿಂಹ ನಾಯಕ
ಸಿಂಧಗಿ-ರಮೇಶ್‌ ಭೂಸನೂರು ಚಿತ್ತಾಪುರ-ಮಣಿಕಂಟ್ ರಾಠೋಡ್
ಗುಲ್ಬರ್ಗ-ದಕ್ಷಿಣ ದತ್ತಾತ್ರೆಯ ಪಾಟೀಲ್
ಯಾದಗಿರಿ- ವೆಂಕಟರೆಡ್ಡಿ
ಹುಮ್ನಾಬಾದ್-ಸಿದ್ದು ಪಾಟೀಲ್
ಬೀದರ್-ದಕ್ಷಿಣ ಶೈಲೇಂದ್ರ ಬೆಲ್ದಾಳೆ
ಬಸವ ಕಲ್ಯಾಣ- ಶರಣು ಸಲಗರ
ಔರಾದ- ಪ್ರಭು ಚೌವಾಣ್
ಯಲಬುರ್ಗ-ಹಾಲಪ್ಪ ಆಚಾರ
ಗದಗ- ಅನೀಲ್ ಮೆಣಸಿನಕಾಯಿ ಮಸ್ಕಿ- ಪ್ರತಾಪ್ ಗೌಡ ಪಾಟೀಲ್
ನವಲಗುಂದ- ಶಂಕರ್ ಪಾಟೀಲ್
ಕನಕಗಿರಿ- ಬಸವರಾಜ್ ದಡೇಸಗೂರು
ಹಲಿಯಾಳ-ಸುನೀಲ್ ಹೆಗಡೆ
ಕಾರವಾರ- ರೂಪಾಲಿ ನಾಯಕ
ಭಟ್ಕಳ್-ಸುನೀಲ್ ನಾಯಕ್
ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯನಗರ-ಸಿದ್ದಾರ್ಥ್ ಸಿಂಗ್
ಬಳ್ಳಾರಿ ಗ್ರಾಮೀಣ-ಶ್ರೀರಾಮಲು
ಹಿರೇಕೆರೂರು- ಬಿ.ಸಿ.ಪಾಟೀಲ್
ರಾಣಿಬೆನ್ನೂರು-ಅರುಣ್ ಕುಮಾರ್ ಪೂಜಾರ್
ಹೊಳಲ್ಕೆರೆ-ಚಂದ್ರಪ್ಪ
ಹೊನ್ನಾಳಿ-ರೇಣುಕಾಚಾರ್ಯ
ಸಂಡೂರು- ಶಿಲ್ಪಾ ರಾಘವೇಂದ್ರ
ಭದ್ರಾವತಿ-ಮಂಗೋಟಿ ರುದ್ರೇಶ್
ತಿರ್ಥಹಳ್ಳಿ-ಆರಗ ಜ್ಞಾನೆಂದ್ರ
ಹಿರಿಯೂರು- ಪೂರ್ಣಿಮಾ
ಶಿಕಾರಿಪುರ-ವಿಜಯೇಂದ್ರ
ಕಾರ್ಕಳ-ಸುನೀಲ್ ಕುಮಾರ್
ಚಿಕ್ಕಮಗಳೂರು- ಸಿಟಿ ರವಿ
ತರಿಕೇರೆ-ಡಿ.ಎಸ್.ಸುರೇಶ್
ಸೊರಬ-ಕುಮಾರ್ ಬಂಗಾರಪ್ಪ
ಕಡೂರ್-ಪ್ರಕಾಶ್
ತರಿಕೆರೆ-ಮಸಾಲ ಜಯರಾಮ್
ಶೃಂಗೇರಿ-ಡಿ.ಎನ್.ಜೀವರಾಜ್
ಕೊರಟಗೆರೆ-ಅನೀಲ್ ಕುಮಾರ್
ಚಿಕ್ಕನಾಯಕನಹಳ್ಳಿ- ಜೆ.ಸಿ.ಮಾಧುಸ್ವಾಮಿ
ಮಧುಗಿರಿ-ಎಲ್.ಸಿ.ನಾಗರಾಜ್
ಕುಣಿಗಲ್- ಡಿ.ಕೃಷ್ಣಕುಮಾರ್
ಭಾಗೆಪಲ್ಲಿ-ಮುನಿರಾಜ್
ಪಾವಗಡ- ಕೃಷ್ಣ ನಾಯಕ್
ಮುಳಬಾಗಿಲು-ಸಿಗೇಹಳ್ಳಿ ಸುಂದರ್
ಕೋಲಾರ-ವರ್ತೂರು ಪ್ರಕಾಶ್
ಯಶವಂತಪುರ-ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿ-ನಗರ ಮುನಿರತ್ನ ಪುಲಕೇಶಿನಗರ-ಮುರಳಿ
ಬ್ಯಾಟರಾಯನಪುರ-ತಮ್ಮೇಶ್ ಗೌಡ
ಮಾಲೂರು-ಕೆ.ಎಸ್ ಮಂಜುನಾಥ ಗೌಡ
ಶಿವಾಜಿನಗರ-ಎನ್.ಚಂದ್ರು
ರಾಜಾಜಿನಗರ-ಸುರೇಶ್ ಕುಮಾರ್
ಚಾಮರಾಜಪೇಟೆ-ಭಾಸ್ಕರ್ ರಾವ್
ಚಿಕ್ಕಪೇಟೆ-ಉದಯ ಗರುಡಾಚಾರ್ಯ
ಪದ್ಮನಾಭ ನಗರ-ಆರ್.ಅಶೋಕ್
ಜಯನಗರ-ಸಿ.ಕೆ.ರಾಮಮೂರ್ತಿ
ಹೊಸಕೇಟೆ-ಎಂಟಿಬಿ ನಾಗರಾಜ್
ನೆಲಮಂಗಲ-ಸಪ್ತಗಿರಿ ನಾಯಕ್
ಮಾಗಡಿ- ಪ್ರಸಾದ್ ಗೌಡ
ರಾಮನಗರ-ಗೌತಮ್ ಗೌಡ
ಕನಕಪುರ-ಆರ್.ಅಶೋಕ್
ದೇವನಹಳ್ಳಿ- ಪಿಳ್ಳಮುನಿಶಾಮಪ್ಪ
ಚನ್ನಪಟ್ಟಣ-ಸಿಪಿ ಯೋಗಿಶ್ವರ್
ಕೆ.ಆರ್.ಪೇಟೆ- ಡಾ.ಕೆ.ಸಿ.ನಾರಾಯಣಗೌಡ
ಹಾಸನ-ಪ್ರಿತ್ಂ ಗೌಡ
ಪುತ್ತೂರು- ಆಶಾ ತಿಮ್ಮಪ್ಪ
ಮಡಿಕೇರಿ-ಎಂ.ಪಿ.ಅಪ್ಪಚುರಂಜನ್
ಹುಣಸೂರು-ದೇವರಹಳ್ಳಿ ಸೋಮಶೇಖರ್
ನಂಜನಗೂಡು-ಬಿ.ಹರ್ಷವರ್ಧನ್
ವರುಣಾ-ಸಿದ್ದರಾಮಯ್ಯ
ಚಾಮರಾಜನಗರ-ವಿ ಸೋಮಣ್ಣ
ಚಾಮುಂಡೇಶ್ವರಿ- ಕವೀಶ್ ಗೌಡ

ಕಾಂಗ್ರೆಸ್​​ ಇದುವರೆಗೆ 166 ಅಭ್ಯರ್ಥಿಗಳ ಹೆಸರುಗಳನ್ನು ರಿಲೀಸ್​​ ಮಾಡುವ ಮೂಲಕ ಇನ್ನುಳಿದ 58 ಅಭ್ಯರ್ಥಿಗಳ ಹೆಸರನ್ನು ಗೌಪ್ಯವಾಗಿಟ್ಟಿದೆ. ಅತ್ತ ಜೆಡಿಎಸ್​ ಕೂಡ 93 ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್​ ಮಾಡುವ ಮೂಲಕ 131 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಬಾಕಿ ಉಳಿಸಿಕೊಂಡಿದೆ.

Scroll to Top