ಉಡುಪಿ : ಮುಂದುವರೆದ ಗಾಳಿ ಮಳೆ ; ಮರ ಬಿದ್ದು ಮನೆಗೆ ಹಾನಿ : ಇಂದು ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಉಡುಪಿ : ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರೆದಿದ್ದು, ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.



ನಡುರಾತ್ರಿ ಬೀಸಿದ ಗಾಳಿಗೆ ಹಾನಿಯಾಗಿದ್ದು, ಉಡುಪಿ ನಗರದ ಕಕ್ಕುಂಜೆ ಎಂಬಲ್ಲಿ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದಿದೆ.

ವಿಪರೀತ ಗಾಳಿಗೆ ಏಕಾಏಕಿ ಮನೆಯ ಮೇಲೆ ಮರ ಬಿದ್ದಿದೆ.

ಸುಧಾಕರ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

Scroll to Top