ಕಾಪು, ಜು.27: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಾಪು ಮಾರಿಗುಡಿಯಲ್ಲಿ ಆಟಿ ಮಾರಿ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಕಾಪು ಹೊಸ ಮಾರಿಗುಡಿಗೆ ತುಳು ಹೆಸರಾಂತ ಚಲನಚಿತ್ರ ನಟ ಭೋಜ ರಾಜ್ ವಾಮಂಜೂರು ದಂಪತಿ ಸಮೇತ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಜೀರ್ಣೋದ್ಧಾರ ಸಮಿತಿ ಉಪಸ್ಥಿತಿ ಇದ್ದರು