ಉಡುಪಿ ಜಿಲ್ಲಾ ನಾಗರೀಕ ಸಮಿತಿ ಹಾಗೂ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ವತಿಯಿಂದ ನಾಗರೀಕ ಸಮಿತಿಯ ಕಚೇರಿಯ ಮುಂಭಾಗ ಬ್ರಹತ್ ಗಾತ್ರದ 40×20 ಅಗಲದ ರಾಷ್ಟ್ರದ್ವಜವನ್ನು ಹಾರಿಸಲಾಯಿತು.
ಅತಿಥಿಯಾಗಿ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್,ಪ್ರಾಂಶುಪಾಲೆ ವನಿತಾ,ನಿತ್ಯಾನಂದ ಒಳಕಾಡು,ಬಾಲಗಂಗಾಧರ,ಗೌತಮಿ,ಕಾರ್ಯಕ್ರಮ ನಿರೂಪಣೆ ಸುನೀತ,ಮತ್ತು ಸರಿತಾ, ಮಿತ್ರಾ ನರ್ಸಿಂಗಿನ ವಿದ್ಯಾರ್ಥಿನಿಯರು ,ಮತ್ತಿತರರು ಇದ್ದರು.