2023-24ನೇ ಸಾಲಿನ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕಂಬಳದ ಅಧಿಕೃತ ವೇಳಾಪಟ್ಟಿ ಪ್ರಕಟ

ಉಡುಪಿ, ಸೆ.18: 2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಬಿಡುಗಡೆಗೊಂಡಿದೆ.

ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ.

22 ಕಂಬಳಗಳು ವೇಳಾಪಟ್ಟಿಯಂತೆ ನಡೆಯಲಿದೆ.

ಮೂಡಬಿದಿರೆ ಕಂಬಳ 2023ರ ಡಿ.02 ರಂದು ನಡೆಯಲಿದೆ.

ಮೂಲ್ಕಿ ಕಂಬಳ ಡಿ.24ರಂದು ನಡೆಯಲಿದೆ.

ಕಟಪಾಡಿ ಕಂಬಳ 2024 ರ ಫೆ.24 ರಂದು ನಡೆಯಲಿದೆ.

ವೇಣೂರು ಕಂಬಳ ಮಾ.16ರಂದು ನಡೆಯಲಿದೆ.

ಉಳಿದ ಕಂಬಳಗಳ ವೇಳಾಪಟ್ಟಿ ಇಲ್ಲಿದೆ..

You cannot copy content from Baravanige News

Scroll to Top