ಇಂಡಿಯನ್‌ ಪೈಂಟೆಡ್‌ ಫ್ರಾಗ್‌ ಕುಂದಾಪುರದಲ್ಲಿ ಪತ್ತೆ : ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ

ಕುಂದಾಪುರ : ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಬಸ್ರೂರಲ್ಲಿ ಪತ್ತೆಯಾಗಿದೆ. ಇದರ ಸಾಮಾನ್ಯ ಹೆಸರು ಇಂಡಿಯನ್‌ ಪೈಂಟೆಡ್‌ ಫ್ರಾಗ್‌ (ವೈಜ್ಞಾನಿಕ ಹೆಸರು- ಉಪರೋಡಾನ್‌ ಟ್ಯಾಪ್ರೊಬಾನಿಕಸ್‌).

ಈ ಕಪ್ಪೆಯನ್ನು ಶ್ರೀಲಂಕಾ ಬುಲ್‌ಫ್ರಾಗ್‌ ಎಂಬುದಾಗಿಯೂ ಕರೆಯಲಾಗುತ್ತದೆ. ಮರದೊಳಗೆ ಇರುವ ಈ ಕಪ್ಪೆ ನಿಂತ ನೀರಲ್ಲಿ ಅಂದರೆ ಕೆರೆ, ಹಳ್ಳಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ.

ಕುಂದಾಪುರದಲ್ಲಿ ಕಂಡುಬಂದಿರುವ  ಕಪ್ಪೆ ಈಗ ಎಲ್ಲರ ಆಕರ್ಷಣೆಯಾಗಿದೆ.

Scroll to Top