ಸುರತ್ಕಲ್ : ಲಾರಿ ಮತ್ತು ಕಾರ್ ಮಧ್ಯೆ ಡಿಕ್ಕಿಯಾದ ಘಟನೆ ಸುರತ್ಕಲ್ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ಸಮೀಪದಲ್ಲಿ ಇಂದು ರಾತ್ರಿ ಗಂಟೆ 9.56ಕ್ಕೆ ನಡೆದಿದೆ.
ಅಪಘಾತದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಪೋಲೀಸರು ಧಾವಿಸಿದ್ದಾರೆ.

You cannot copy content from Baravanige News
ಬರವಣಿಗೆ ನ್ಯೂಸ್ ಗ್ರೂಪ್ ಸೇರಿ!