ಮಣಿಪಾಲ ನ 28: ರಾಜಾಪುರ ಸಾರಸ್ವತ ಸಂಘ (ರಿ.) ಮಣಿಪಾಲ ಇದರ ಮಹಾಸಭೆ, ನವೆಂಬರ್ 27ನೇ ಭಾನುವಾರದಂದು ಆರ್.ಎಸ್.ಬಿ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಪೆರ್ಣಂಕಿಲ ಶ್ರೀಶ ನಾಯಕ್, ಉಪಾಧ್ಯಕ್ಷರಾಗಿ ಚೇತನ್ ನಾಯಕ್ ಕಾರ್ಕಳ ಚುನಾಯಿತರಾದರು. ಕಾರ್ಯದರ್ಶಿಯಾಗಿ ನಿತ್ಯಾನಂದ ನಾಯಕ್ ನರಸಿಂಗೆ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಕೆ ಎಸ್ ಪುನಾರು, ಕೋಶಾಧಿಕಾರಿಯಾಗಿ ಜಯರಾಮ ಪ್ರಭು ಉಡುಪಿ ಅವಿರೋಧವಾಗಿ ಆಯ್ಕೆಯಾದರು.