ಉಡುಪಿ, ಸೆ.14: ಮೋದಿ ಉತ್ಸವ ಸಮಿತಿ ಉಡುಪಿ ಜಿಲ್ಲೆ , ವಾತ್ಸಲ್ಯ ಉಡುಪಿ ಇವರ ಆಶ್ರಯದಲ್ಲಿ ಸೆಪ್ಟೆಂಬರ್ 17 ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಮೋದಿ ಉತ್ಸವ 2023ನಡೆಯಲಿದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಆದಿನ ಹೆಜಮಾಡಿಯಿಂದ ಬೈಂದೂರು ವರೆಗಿನ ಹೆದ್ದಾರಿ ಬದಿಯ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಲಾಗುವುದು.
ದೇಶ ಕಂಡ ಮಹಾ ನಾಯಕನ ಆದರ್ಶಗಳನ್ನು ನಾವೂ ಪಾಲಿಸಬೇಕು ಎಂದು ಹೇಳಿದರು.