ಶಿರ್ವ: ವಿಶ್ವ ಮಹಿಳಾ ದಿನಾಚರಣೆ; ಲಯನ್ಸ್ ಕ್ಲಬ್ ಬಂಟಕಲ್ ವತಿಯಿಂದ ಮಹಿಳಾ ಮೀನುಗಾರರು ಹಾಗೂ ಪಂಚಾಯತ್ ಮಹಿಳಾ ಸಿಬ್ಬಂಧಿಗಳಿಗೆ ಗೌರವಾರ್ಪಣೆ
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶಿರ್ವ ಮಹಿಳಾ ಮೀನುಮಾರುಕಟ್ಟೆಯಲ್ಲಿರುವ 25 ಮೀನು ಮಾರಾಟಗಾರರನ್ನು ಹಾಗೂ ಶಿರ್ವ ಪಂಚಾಯತ್ ಮಹಿಳಾ ಸಿಬ್ಬಂಧಿಯವರನ್ನು ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ ರೋಡು […]