ಕರಾವಳಿ

ಮಣಿಪಾಲ: ಮನೆ ಕಳ್ಳತನ ಪ್ರಕರಣ; ಲಕ್ಷಾಂತರ ಮೌಲ್ಯದ ಸೊತ್ತುಗಳ ಸಹಿತ ಇಬ್ಬರು ಯುವಕರು ಪೊಲೀಸ್ ವಶಕ್ಕೆ..!!

ಉಡುಪಿ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲೆವೂರು ಆದರ್ಶ ನಗರದ ವರುಣ(19), ಮೂಡು ಅಲೆವೂರಿನ ನೆಹರು ನಗರದ ಕಾರ್ತಿಕ್ ಪೂಜಾರಿ (19) […]

ಕರಾವಳಿ

ಉಡುಪಿ: ಓವರ್ ಟೇಕ್ ಭರದಲ್ಲಿ ಟಿಪ್ಪರ್ ಗೆ ಸ್ಕೂಟರ್ ಡಿಕ್ಕಿ; ಸವಾರ ಮೃತ್ಯು

ಉಡುಪಿ: ಟಿಪ್ಪರ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಅಂಬಲಪಾಡಿ ಗ್ರಾಮದ ಕರಾವಳಿ ಜಂಕ್ಷನ್ ಬಳಿ ನಡೆದಿದೆ. ಮೃತರನ್ನು ಗಣಪತಿ ಪೈ ಎಂದು ಗುರುತಿಸಲಾಗಿದೆ.

ರಾಜ್ಯ

ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಶಾಸಕರ ಪುತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುಮಾರು 40 ಲಕ್ಷ ರೂಪಾಯಿಗೂ ಹೆಚ್ಚು ಹಣದ

ರಾಜ್ಯ

ಆನ್‌ಲೈನ್ ಬೆಟ್ಟಿಂಗ್ ಗೀಳು; ಕುಟುಂಬದ 7 ಎಕರೆ ಜಮೀನು ಮಾರಿದ ಯುವಕ

ವಿಜಯವಾಡ: ಆನ್‌ಲೈನ್ ಬೆಟ್ಟಿಂಗ್ ಗೀಳಿನಲ್ಲಿ ಸಿಲುಕಿಕೊಂಡ ಯುವಕನೊಬ್ಬ ತನ್ನ ಕುಟುಂಬಕ್ಕೆ ಸೇರಿದ ಏಳು ಎಕರೆ ಜಮೀನು ಮಾರಾಟ ಮಾಡಿ ರಾಜ್ಯ ಬಿಟ್ಟು ಪರಾರಿಯಾದ ಘಟನೆ ವಿಜಯವಾಡದಲ್ಲಿ ನಡೆದಿದೆ.

ರಾಜ್ಯ

ಇಬ್ಬರು ಮಕ್ಕಳ ಜತೆ ಹೆಂಡತಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ; ತಾನು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ವಿಜಯ (28), ನಿಷಾ (7), ದೀಕ್ಷಾ (5)

ರಾಜ್ಯ

ಅನೈತಿಕ ಸಂಬಂಧ ಆರೋಪ; ಹೆಂಡತಿ ಮುಂದೆ ಕಾದ ಕಬ್ಬಿಣದ ಸಲಾಕೆ ಹಿಡಿದು ಪ್ರಮಾಣ ಮಾಡಿದ ಗಂಡ

ಹಿಂದಿನ ಕಾಲದಲ್ಲಿ ಸತ್ಯಾ ಸತ್ಯತೆಯ ಶೋಧನೆಗಾಗಿ ಅಗ್ನಿ ಪರೀಕ್ಷೆ ನಡೆಸಲಾಗುತ್ತಿತ್ತು. ಮಾತ್ರವಲ್ಲದೆ ಚಿತೆಗೆ ಹಾರುವ ಸನ್ನಿವೇಶವು ಎದುರಾಗುತ್ತಿತ್ತು. ಆದರೆ ಮಾಡರ್ನ್​ ಯುಗದಲ್ಲಿ ತಪ್ಪು ಮಾಡಿದರೆ ಪೊಲೀಸ್​ ಠಾಣೆ

Technology, ಸುದ್ದಿ

ವಾಟ್ಸಾಪ್​ನಿಂದ ಹೊಸ ಫೀಚರ್; ‘ಸ್ಟೇಟಸ್ ರಿಪೋರ್ಟ್’

ನವದೆಹಲಿ: ವಾಟ್ಸಾಪ್ ನ ಮಾತೃ ಸಂಸ್ಥೆ ಮೆಟಾ ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯ‍ಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ.

ಕರಾವಳಿ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಮೃತ್ಯು

ಕುಂದಾಪುರ: ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಸಮೀಪದ ಕೋಣ್ಕಿ ಎಂಬಲ್ಲಿ ನಡೆದಿದೆ. ಕೋಣ್ಕಿ ಅಂಗಡಿ

ರಾಷ್ಟ್ರೀಯ

ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಹೊಸ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಭಾರತದ ಮುಖ್ಯ

ಕರಾವಳಿ

ಉಡುಪಿ: ಸ್ಮಾರ್ಟ್ ಎಲ್ಇಡಿ ದಾರಿ ದೀಪ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಇರುವ ಹಳೆಯ ಮಾದರಿಯ ಬೀದಿ ದೀಪಗಳನ್ನು ಬದಲಾಯಿಸಿ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಎಲ್ಇಡಿ ದೀಪಗಳನ್ನು ಅಳವಡಿಸುವ ರೂ. 24.25 ಕೋಟಿ ಮೊತ್ತದ

ರಾಷ್ಟ್ರೀಯ

WPL 2023: ಐಪಿಎಲ್​ ನೋಡೋಕೆ ಮಹಿಳೆಯರಿಗೆ ಸಿಗುತ್ತೆ ಫ್ರೀ ಟಿಕೆಟ್..!!

ನವದೆಹಲಿ: ಮಾರ್ಚ್ 4ರಿಂದ ಆರಂಭವಾಗಲಿರುವ ಮಹಿಳಾ ಪ್ರೀಮಿಯರ್ ಲೀಗ್‌ ವೀಕ್ಷಣೆಗೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ. ಪುರುಷರು ಮಹಿಳಾ ಐಪಿಎಲ್ ವೀಕ್ಷಿಸಬೇಕಾದರೆ ಸ್ವಲ್ಪ ದರ

ರಾಷ್ಟ್ರೀಯ

ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸ ದೇಶದ ನಿತ್ಯಾನಂದನ ಶಿಷ್ಯೆಯರು : ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ಯಾರು..!!??

ಸ್ವಿಡ್ಜರ್​ಲೆಂಡ್ ನ ಜಿನಿವಾ ನಗರದಲ್ಲಿ ಫೆಬ್ರವರಿ 23ರಂದು ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ವೊಂದರಲ್ಲಿ ಸ್ವಾಮಿ ನಿತ್ಯಾನಂದನ ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ.

Scroll to Top