ಪುತ್ತೂರು : ಖಾಸಗಿ ಬಸ್ ನಲ್ಲಿ ಮಹಿಳೆಯೋರ್ವರ ಪರ್ಸ್ ಕಳವುಗೈದ ಕಳ್ಳಿ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕಳೋರ್ವರ ಪರ್ಸ್ ಅನ್ನು ಕಳ್ಳಿಯೋರ್ವಳು ಕದ್ದಿರುವ ಘಟನೆಯೊಂದು ಮಂಗಳವಾರ ಬೆಳಗ್ಗೆ ನಡೆದಿತ್ತು. ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ […]