Author name: Baravanige News

ರಾಜ್ಯ, ರಾಷ್ಟ್ರೀಯ

ಗಗನಕ್ಕೇರಿದ ಚಿನ್ನ : 60 ಸಾವಿರದ ಗಡಿ ದಾಟಿದ ಗೋಲ್ಡ್ ರೇಟ್

ಬೆಂಗಳೂರು (ಮಾರ್ಚ್ 22): ಮದುವೆ ಸೀಸನ್ ಜೊತೆಗೆ ಅಮೇರಿಕಾದಲ್ಲಿ ಬ್ಯಾಂಕ್ ಗಳ ದಿವಾಳಿತನದಿಂದಾಗಿ ಚಿನ್ನದ ಬೆಲೆ ಗಗನಕ್ಕೇರಿದೆ. ಹತ್ತು ಗ್ರಾಂ ಚಿನ್ನದ ದರ 60 ಸಾವಿರ ಗಡಿ […]

ಕರಾವಳಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಇಲ್ಲಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ

ಕರಾವಳಿ

ಬ್ರಹ್ಮಾವರ: ಅಕ್ರಮ ಸಾಗಾಟ : 5 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶಕ್ಕೆ..!!

ಬ್ರಹ್ಮಾವರ (ಮಾ.22): ತಾಲೂಕಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿಯ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5,00,790 ರೂ. ಮೌಲ್ಯದ ಪಡಿತರ ಅಕ್ಕಿಯನ್ನು

ಸುದ್ದಿ

ಪಡುಬಿದ್ರೆ: ಸಂಬಂಧಿಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಬೆದರಿಕೆ; ದೂರು ದಾಖಲು..!!

ಪಡುಬಿದ್ರೆ ಮಾ.22: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಕಾಪುವಿನ ಹೆಜಮಾಡಿ ಗ್ರಾಮದ ಅಮೀರ್

ಕರಾವಳಿ

ಶಿರ್ವ : ಯುವತಿ ನಾಪತ್ತೆ..!!

ಶಿರ್ವ: ಪೊಲೀಸ್‌ ಠಾಣೆಯ ವ್ಯಾಪ್ತಿಯ ಕುರ್ಕಾಲು ಗ್ರಾಮದ ಶಂಕರಪುರ ಬಿಳಿಯಾರು ನಿವಾಸಿ ವಾಣಿ (25) ತಾಯಿ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅವರಲ್ಲಿ ಹೇಳದೆ ಮಾ. 20ರಂದು ಮನೆಯಿಂದ

ಸುದ್ದಿ

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ನಾಡಿನಾದ್ಯಂತ ಜನರು ಯುಗಾದಿ ಹಬ್ಬ ಸಂತಸದಲ್ಲಿದ್ದಾರೆ. ಮನೆ ಮನೆಯಲ್ಲೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದರಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ

ಸುದ್ದಿ

ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ; ಪ್ರಸಾರವಾದ ಬ್ಲೂ ಫಿಲ್ಮ್ ನನ್ನದೇ ಎಂದ ಪೋರ್ನ್ ಸ್ಟಾರ್..!

ಬಿಹಾರ: ಇತ್ತೀಚೆಗೆ ಪಾಟ್ನಾ ರೈಲು ನಿಲ್ದಾಣದ 10ನೇ ಪ್ಲಾಟ್‌ಫಾರ್ಮ್ನಲ್ಲಿ ಹಾಕಲಾಗಿದ್ದ ಟಿವಿಯಲ್ಲಿ ದಿಢೀರ್ ಪೋರ್ನ್ ವಿಡಿಯೋವೊಂದು ಪ್ಲೇ ಆಗಿತ್ತು. ಇದಕ್ಕೆ ಇಡೀ ದೇಶಾದ್ಯಂತ ರೈಲ್ವೇ ಇಲಾಖೆ ವಿರುದ್ಧ

ಸುದ್ದಿ

ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ ಪೇಜಾವರ ಶ್ರೀ

ಉಡುಪಿ ಮಾ.21: ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ

ಸುದ್ದಿ

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕುವಿನಿಂದ ಇರಿತ

ಬೆಂಗಳೂರು, ಮಾ.21: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ

ಕರಾವಳಿ

ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆ..!!

ಕಾಸರಗೋಡು: ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಬಂದಡ್ಕ ಮಾಲಕುಂಡ ಇಲ್ಲತಿಂಗಲ್ ನ ಕೆ. ವಿ ಶರಣ್ಯ (17)

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top