ಸುದ್ದಿ, ಕರಾವಳಿ

ಕುಸಿದು ಬಿದ್ದು ಯುವಕನ ಮೃತ್ಯು!

ಕುಂದಾಪುರ : ಮೊಬೈಲ್ ನಲ್ಲಿ ಲೂಡ ಆಟವಾಡುತ್ತಿದ್ದಾಗಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಯರಾಮ (30) ಮೃತಪಟ್ಟವರು. ಇವರು ಅ.16 […]

ಸುದ್ದಿ, ಕರಾವಳಿ

ವಿದ್ಯುತ್ ಸ್ಫರ್ಶ: ಬಿಜೆಪಿ ಮುಖಂಡನ ಸಾವು!

ಬೈಂದೂರು: ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಸ್ಪರ್ಶವಾಗಿ ಸ್ಥಳೀಯ ಬಿಜೆಪಿ ಮುಖಂಡ ನಿಧನರಾದ ಘಟನೆ ಇಂದು ಸಂಭವಿಸಿದೆ. ಸತೀಶ ಸುಬ್ರಾಯ ಪ್ರಭು (52) ಮೃತ

ಸುದ್ದಿ, ಕರಾವಳಿ, ರಾಜ್ಯ, ರಾಷ್ಟ್ರೀಯ

ಧ್ವನಿ ವರ್ಧಕ ಬಳಕೆಗೆ ರಾತ್ರಿ 11 ಗಂಟೆ ನಂತರ ಸುಪ್ರೀಂ ಕೋರ್ಟ್ ನಿರ್ಬಂಧ : ಗೊಂದಲದಲ್ಲಿ ಯಕ್ಷಗಾನ ಮೇಳಗಳು..!

ಉಡುಪಿ: ಕರಾವಳಿ ಭಾಗದಲ್ಲಿ ಪ್ರತಿವರ್ಷವೂ ನವೆಂಬರ್ ನಲ್ಲಿ ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸುತ್ತವೆ. ಆದರೆ ಈ ಬಾರಿ ಯಕ್ಷಗಾನ ಮೇಳಗಳ ರಾತ್ರಿ ಪ್ರದರ್ಶನ ಮಾಡುವ ವಿಚಾರದಲ್ಲಿ ಗೊಂದಲಕ್ಕೆ

ಸುದ್ದಿ, ಕರಾವಳಿ

ಕಾರ್ಕಳ: ಬೈಕ್ ಗೆ ರಿಕ್ಷಾ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಕಾರ್ಕಳ: ತಾಲೂಕಿನ ಬಜಗೋಳಿ ಸಮೀಪದ ಮುಡಾರು ಗ್ರಾಮದ ಆಲ್‌ಪಟ್ಟ ಸೇತುವೆ ಬಳಿ ರಿಕ್ಷಾ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ

ಸುದ್ದಿ, ಕರಾವಳಿ

ಶಾಸಕ ಪೂಂಜಾ ಕಾರಿಗೆ ಅಡ್ಡಗಟ್ಟಿ ತಲವಾರು ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ದುಷ್ಕರ್ಮಿಗಳು!

ಮಂಗಳೂರು: ದುಷ್ಕರ್ಮಿಗಳ ಗುಂಪೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ತಲವಾರು ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ

ಸುದ್ದಿ, ಕರಾವಳಿ, ರಾಜ್ಯ, ರಾಷ್ಟ್ರೀಯ

ನೇಪಾಳದಲ್ಲಿ ನಡೆಯುವ ಇಂಡೋ-ನೇಪಾಳ್ ಥ್ರೋ ಬಾಲ್ ಚಾಂಪಿಯನ್ ಶಿಪ್: ಶಿರ್ವದ ಶಮಿತಾ ಪೂಜಾರಿ ಆಯ್ಕೆ

ಶಿರ್ವ: ಇಲ್ಲಿ ಸಂತ ಮೇರಿ ಕಾಲೇಜಿನ ಪ್ರಥಮ ಬಿ. ಎ ವಿದ್ಯಾರ್ಥಿನಿ, ಭದ್ರಾವತಿ ರೈಸ್ ಥ್ರೋ ಬಾಲ್ ಅಕಾಡೆಮಿಯ ಸದಸ್ಯೆ, ಶಿರ್ವದ ಶಮಿತಾ ಪೂಜಾರಿ ಅವರು ನೇಪಾಳದಲ್ಲಿ

ಸುದ್ದಿ, ಕರಾವಳಿ

ಕಾರ್ಕಳ: ಸರಕಾರಿ ಆಸ್ಪತ್ರೆಯಲ್ಲಿ ಸರಗಳ್ಳಿಯರ ಬಂಧನ!

ಕಾರ್ಕಳ ಅ 13: ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸರಕಳ್ಳತನಕ್ಕೆ ಯತ್ನಿಸಿದ ಮಹಿಳೆಯರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಕಳ್ಳತನ ನಡೆಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯದಿಂದ

ಸುದ್ದಿ, ಕರಾವಳಿ

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ!

ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಬೆಳಗ್ಗೆ ಸಂಬಂಧಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಬಗ್ಗೆ

ಸುದ್ದಿ, ಕರಾವಳಿ

ಬಂಟಕಲ್ಲು: ಬೈಕ್‌ಗೆ ರಿಕ್ಷಾ ಢಿಕ್ಕಿ ಹೊಡೆದು ಸವಾರ ಮೃತ್ಯು

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟಕಲ್ಲು ಪೇಟೆಯ ಬ್ಯಾರಿಕೇಡ್‌ ಬಳಿ ಬೈಕ್‌ಗೆ ರಿಕ್ಷಾ ಢಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಅ. 6 ರಂದು

ಸುದ್ದಿ, ಕರಾವಳಿ

ಶಿರ್ವ ಶಾರದೋತ್ಸವ: ವೈಭವದ ಶೋಭಾಯಾತ್ರೆ ಸಂಪನ್ನ

ಶಿರ್ವ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶಿರ್ವ ಇವರ ವತಿಯಿಂದ ಪ್ರಥಮ ಬಾರಿಗೆ ಶಿರ್ವದಲ್ಲಿ ಶ್ರೀ ಶಾರದ ಮಹೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ವೈಭವದ ಶೋಭಾಯಾತ್ರೆ ಜರುಗಿತು.

ಸುದ್ದಿ, ಕರಾವಳಿ

ಶಿರ್ವ: ಕಲ್ಲೊಟ್ಟು ಸೊರ್ಪು ಪರಿಸರದಲ್ಲಿ ಚಿರತೆ ಹಾವಳಿ

ಶಿರ್ವ: ಇಲ್ಲಿನ ಗ್ರಾ. ಪಂ.ವ್ಯಾಪ್ತಿಯ ಕಲ್ಲೊಟ್ಟು, ಸೊರ್ಪು,ಆಗೋಳಿಬೈಲು, ಪದವು ಪರಿಸರದಲ್ಲಿ ಕಳೆದ ಐದಾರು ದಿನಗಳಿಂದ ಚಿರತೆಯೊಂದು ಓಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್‌ ಶೆಟ್ಟಿಯವರು

ಕರಾವಳಿ, ಸುದ್ದಿ

ಹಿರಿಯಡ್ಕದಲ್ಲಿ ಬಸ್- ಬೈಕ್ ಮುಖಾಮುಖಿ‌ ಡಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು

ಹಿರಿಯಡ್ಕ: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಬುಧವಾರ

You cannot copy content from Baravanige News

Scroll to Top