ಸುದ್ದಿ, ಕರಾವಳಿ

ಕಾರ್ಕಳ ಬೈಪಾಸ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್

ಕಾರ್ಕಳ, ಮಾ. 26 : ಕಾರಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬೆಳಗ್ಗೆ ಅಜೆಕಾರಿನ ವ್ಯಕ್ತಿಯೊಬ್ಬರು […]

ಸುದ್ದಿ, ಕರಾವಳಿ

ವಿವಿಧ ಇಲಾಖಾ ಅಧಿಕಾರಿಗಳ ಜೊತೆ ಶಿರ್ವ ಗ್ರಾಮ ಪಂಚಾಯತ್ ಗ್ರಾಮ ಸಭೆ.

ಉಡುಪಿ: ಶಿರ್ವ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ದಿನಾಂಕ 25.03.2022 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಶಿರ್ವ ಮಹಿಳಾ ಸೌಧದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಿವಿಧ

ಸುದ್ದಿ, ಕರಾವಳಿ, ರಾಜ್ಯ

ಬಪ್ಪನಾಡು ಜಾತ್ರೆಯಲ್ಲಿ ಇತರ ಧರ್ಮೀಯರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ: ಮೊಕ್ತೇಸರರು

ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ವಿಚಾರವಾಗಿ ಸಾಮರಸ್ಯವನ್ನು ಎತ್ತಿ ಹಿಡಿದಿರುವ ಕ್ಷೇತ್ರದ ಆಡಳಿತ ಮಂಡಳಿ ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು. ಈ

ಸುದ್ದಿ, ಕರಾವಳಿ

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ! ಮೂವರ ಸಾವು, ಮೂವರ ಸ್ಥಿತಿ ಗಂಭೀರ

ಕಾಪುವಿನ ಮಲ್ಲಾರುವಿನಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.  ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಹಾಗೂ ರಜಾಕ್‌ ಮಲ್ಲಾರ್‌

ಸುದ್ದಿ, ಕರಾವಳಿ

ಹಿಜಾಬ್ ಇಲ್ಲದೇ ಎಕ್ಸಾಂ ಬರೆಯಲ್ಲ!!..’ಹೈ’ತೀರ್ಪು ಬಂದ ಮೇಲೂ ತಕರಾರು – ಹೈಕೋರ್ಟ್ ತೀರ್ಪಿನ ಮೇಲೆ ಉಡುಪಿ ವಿದ್ಯಾರ್ಥಿನಿಯರ ಅಸಮಾಧಾನ

ಹಿಜಾಬ್ ಗೆ ಸರ್ಕಾರ ಮತ್ತು ಹೈಕೋರ್ಟ್ ಕಡೆಯಿಂದ ಫುಲ್ ಸ್ಟಾಪ್ ಸಿಕ್ಕಿದ್ದರೂ ಕೂಡಾ ಈ ಬಗ್ಗೆ ಮತ್ತೆ ವಿವಾದ ಮುಂದುವರೆದಿದೆ. “ಹಿಜಾಬ್ ಇಲ್ಲದೇ ಎಕ್ಸಾಂ ಬರೆಯಲ್ಲ” –

ಸುದ್ದಿ, ಕರಾವಳಿ

ಶಿರ್ವ ಮಹಿಳಾ ಮಂಡಲ: ವಜ್ರ ಮಹೋತ್ಸವದ ಪ್ರಯುಕ್ತ ಗೋಶಾಲೆ ಭೇಟಿ, ಗೋವಿಗಾಗಿ ಮೇವು ಕಾರ್ಯಕ್ರಮ

ಶಿರ್ವ: ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಶಿರ್ವ ಮಹಿಳಾ ಮಂಡಲವು ಹಮ್ಮಿಕೊಂಡಿರುವ ತಿಂಗಳ ಕಾರ್ಯಕ್ರಮದಡಿಯಲ್ಲಿ ಫೆಬ್ರವರಿ ತಿಂಗಳ ಕಾರ್ಯಕ್ರಮವಾಗಿ ಗೋಶಾಲೆ ಭೇಟಿ ಇಂದು ನಡೆಯಿತು. ಈ ಕಾರ್ಯಕ್ರಮದನ್ವಯ ಮಹಿಳಾ

ಕರಾವಳಿ, ಸುದ್ದಿ

ಕಾಪು : ಮನೆಯ ಹಂಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ

ಕಾಪು: ಮನೆಯ ಹಿಂಬದಿಯ ಅತ್ತೆ ಮನೆಯ ಕೋಳಿಗಳು ತನ್ನ ಮನೆಯ ಕೈ ತೋಟವನ್ನು ಹಾಳು ಮಾಡುತ್ತಿರುವ ಬಗ್ಗೆ ಸುನೀಲ್ ಎಂಬವರು ತಮ್ಮ ಅತ್ತೆ ಬಳಿ ಹೇಳಿದಕ್ಕೆ ಭರತ್

ಸುದ್ದಿ, ಕರಾವಳಿ

ಪಡುಬಿದ್ರಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಪು: ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ ಪಡುಬಿದ್ರಿಯ ಬ್ರಹ್ಮಸ್ಥಾನ ಬಳಿ ವಾಸವಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸೌಜನ್ಯ (22) ಎನ್ನಲಾಗಿದೆ.ಸೌಜನ್ಯ

ಸುದ್ದಿ, ಕರಾವಳಿ

ಸ್ವಾಭಿಮಾನದ ನಡಿಗೆ: ರಾಮ್ ಸೇನಾ ಉಡುಪಿ ಸಂಘದಿಂದ ಸಂಪೂರ್ಣ ಬೆಂಬಲ

ಜನವರಿ 26ರಂದು ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ನಡೆಯಲಿರುವ “ಸ್ವಾಭಿಮಾನದ ನಡಿಗೆ” ದೇಶ ಕಂಡ ಮಹಾನ್ ಸಮಾಜ ಸುಧಾರಕ ವಿಶ್ವದ ಮಹಾನ್ ಸಂತ ಶ್ರೀನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಮತ್ತು ಸಭಾ

ಸುದ್ದಿ, ಕರಾವಳಿ, ರಾಜ್ಯ

ಶಾಲಾ-ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ, ತರಗತಿಯಲ್ಲಿ ಹಿಜಾಬ್ ಧಾರಣೆ ಅಶಿಸ್ತು: ಸಚಿವ ಬಿ.ಸಿ. ನಾಗೇಶ್

ಉಡುಪಿ: ಶಾಲಾ-ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ. 1985 ರಿಂದ ಅನುಸರಿಸುತ್ತಿರುವ ಸಮವಸ್ತ್ರದ ನಿಯಮಗಳಿಗೆ ವಿದ್ಯಾರ್ಥಿಗಳು ಬದ್ಧರಾಗಿರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ಹೇಳಿದ್ದಾರೆ.ಉಡುಪಿಯ ಸರ್ಕಾರಿ

ಸುದ್ದಿ, ಕರಾವಳಿ

ನಾರಾಯಣ ಗುರುಗಳ ಸ್ಥಬ್ದಚಿತ್ರ ಪ್ರದರ್ಶನಕ್ಕೆ ನಿರಾಕರಣೆ – 34 ಬಿಲ್ಲವ ಸಂಘಗಳ ನೇತೃತ್ವದಲ್ಲಿ ಪ್ರತಿಭಟನೆ!

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಬಗ್ಗೆ ಪ್ರಸಕ್ತ ವರ್ಷದ ಗಣರಾಜ್ಯೋತ್ಸವ ಪರೇಡಿಗೆ ಕೇಂದ್ರ ಸರ್ಕಾರವು ಅವಕಾಶ ನಿರಾಕರಣೆ ಮಾಡಿ, ಅಗೌರವ ತೋರುವ

ಸುದ್ದಿ, ಕರಾವಳಿ

ಶಬರಿಮಲೆ ಹತ್ತುವಾಗ ಹೃದಯಾಘಾತ.. ಉಡುಪಿ ಮೂಲದ ಅಯ್ಯಪ್ಪ ಮಾಲಾಧಾರಿ ಸಾವು..!!

ಉಡುಪಿ: ಜಿಲ್ಲೆಯಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳಿದ್ದ ಮಾಲಾಧಾರಿಯೋರ್ವರು ಬೆಟ್ಟ ಹತ್ತುವಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ಸುರೇಶ್ ಬಂಗೇರ ( 52)ಹೃದಯಾಘಾತದಿಂದ ಸಾವಿಗೀಡಾದ ಮಾಲಾಧಾರಿ. ಜಿಲ್ಲೆಯ ಉದ್ಯಾವರದ ಈ

You cannot copy content from Baravanige News

Scroll to Top