ಡಸ್ಟ್ಬಿನ್ನಲ್ಲಿ 12 ಲಕ್ಷದ ಚಿನ್ನ ಬಚ್ಚಿಟ್ಟ ಮಾವ; ಕಸದ ಗಾಡಿ ಬಂದಾಗ ಡಂಪ್ ಮಾಡಿದ ಕಿತಾಪತಿ ಅಳಿಯ!
ಕೆಲವೊಮ್ಮೆ ಅತಿಯಾದ ಬುದ್ಧಿವಂತಿಕೆ, ಜಾಣತನ ಮುಳುವಾಗುತ್ತದೆ ಅನ್ನೋದು ಇಲ್ಲಿ ಮತ್ತೆ ಸಾಬೀತಾಗಿದೆ. ಮಧ್ಯಪ್ರದೇಶ ರೇವಾದಲ್ಲಿ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರಿಂದ ಮನೆಯಲ್ಲಿದ್ದ ಚಿನ್ನಾಭರಣ ರಕ್ಷಿಸಲು ಕಸದ […]