ಒಂದೇ ಸಿರಿಂಜ್ನಿಂದ ಹಲವು ರೋಗಿಗಳಿಗೆ ಇಂಜೆಕ್ಷನ್; ಬಾಲಕಿಗೆ ಎಚ್ಐವಿ ಪಾಸಿಟಿವ್
ಉತ್ತರಪ್ರದೇಶ: ಆಸ್ಪತ್ರೆಗೆ ವಿವಿಧ ಕಾಯಿಲೆಗಳಿಗೆಂದು ಬಂದ ಹಲವಾರು ರೋಗಿಗಳಿಗೆ ಒಂದೇ ಸಿರಿಂಜ್ನಿಂದ ಇಂಜೆಕ್ಷನ್ ಕೊಟ್ಟ ಪರಿಣಾಮ ಬಾಲಕಿಯೊಬ್ಬಳಿಗೆ ಎಚ್ಐವಿ ಪಾಸಿಟಿವ್ ಬಂದಿರುವ ಘಟನೆ ಇಟಾಹ್ನಲ್ಲಿ ನಡೆದಿದೆ. ಫೆಬ್ರವರಿ […]