ಸುದ್ದಿ

ದ.ಕ. ಜಿಲ್ಲೆ ಪ್ರವೇಶಿಸದಂತೆ ಮುತಾಲಿಕ್‌ಗೆ ಹೇರಿದ್ದ ನಿರ್ಬಂಧ ರದ್ದು : ಮುತಾಲಿಕ್ ದ. ಕ ಭೇಟಿ

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ಗೆ ಜಿಲ್ಲಾಡಳಿತ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾ| ಎಂ.ನಾಗಪ್ರಸನ್ನ […]

ಸುದ್ದಿ

ಕೊರಗಜ್ಜನ ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಮೂಡಿದ ಬೇರು!: ಅಚ್ಚರಿ ಮೂಡಿಸಿದ ಘಟನೆ

ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಮಾಡಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ನಡೆದಿದೆ. ಕಳೆದ ತಿಂಗಳು ಮಗುವಿಗೆ

ಸುದ್ದಿ

ಉಳ್ಳಾಲ : ಟೆಂಪೊ ರಿಕ್ಷಾ – ಬೈಕ್ ನಡುವೆ ಅಪಘಾತ : ಬೈಕ್ ಸವಾರರ ಜೀವ ಉಳಿಸಿದ ಹೆಲ್ಮೆಟ್

ಉಳ್ಳಾಲ:ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ ಬಳಿ ಟೆಂಪೊ ರಿಕ್ಷಾ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ. ನೀರುಮಾರ್ಗ ನಿವಾಸಿಗಳಾದ ಲೆನನ್ ಮತ್ತು ಶೋಧನ್ ಗಾಯಗೊಂಡಿದ್ದು,

ಸುದ್ದಿ

ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಡೈಲೀ ವಿಮಾನ

ಮಂಗಳೂರು : ಮಂಗಳೂರು ವಿಮಾನನಿಲ್ದಾಣದಿಂದ ಅ.30ರಿಂದ ಬೆಂಗಳೂರಿಗೆ ಮುಂಜಾನೆ ಹಾಗೂ ದುಬಾೖಗೆ ದಿನಂಪ್ರತಿ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಚಳಿಗಾಲದ ವೇಳಾಪಟ್ಟಿಯಂತೆ ಮಂಗಳೂರಿನಿಂದ ಇಂಡಿಗೋ ವಿಮಾನ ಬೆಂಗಳೂರಿಗೆ ಬೆಳಗ್ಗೆ

ಸುದ್ದಿ

ಪೆಟ್ರೋಲ್ ಡೀಸೆಲ್ ದರ: ಬೆಲೆ ಏರಿಕೆಯೋ? ಕಡಿಮೆಯೋ? ಉಡುಪಿ – ಮಂಗಳೂರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು?!

ಉಡುಪಿ:ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದರೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ.

ಸುದ್ದಿ

ಶಿರ್ವ ರಸ್ತೆ ಸರಿಪಡಿಸಲು ಆಗ್ರಹ: ಶೀಘ್ರ ಸರಿಪಡಿಸಲು ಮೆಲ್ವಿನ್ ಡಿಸೋಜ ಮನವಿ

ಶಿರ್ವ:ಹೊಂಡ ಗುಂಡಿಗಳಿಂದ ತುಂಬಿರುವ ಕಟಪಾಡಿ ಶಿರ್ವ ಮುಖ್ಯ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಿ ರಸ್ತೆ ಡಾಮರೀಕರಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶಿರ್ವ

ಸುದ್ದಿ

ಕುತ್ಯಾರು:ಶಿರ್ವ ಶ್ರೀ ವಿಶ್ವಬ್ರಾಹ್ಮಣ ಶ್ರೀ ವಿಶ್ವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀಮಠದ ಗೋವುಗಳಿಗೆ ಹಿಂಡಿ ವಿತರಣೆ

ಶಿರ್ವ-ಕುತ್ಯಾರು:ಶಿರ್ವ ಶ್ರೀ ವಿಶ್ವಬ್ರಾಹ್ಮಣ ಶ್ರೀ ವಿಶ್ವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀಮಠದ ಗೋವುಗಳಿಗೆ ಸುಮಾರು ಇನ್ನೂರು ಕಿಲೋ ಗಿಂತಲೂ ಹೆಚ್ಚು ಹಿಂಡಿ

ಸುದ್ದಿ

ಶಿರ್ವ (ಅ.05): ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ, ಶಿರ್ವ ವತಿಯಿಂದ ಪ್ರಥಮ ಬಾರಿಯ ಶ್ರೀ ಶಾರದಾ ಮಹೋತ್ಸವ, ಮಹಾ ಅನ್ನಸಂತರ್ಪಣೆ ಮತ್ತು ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ

ಶಿರ್ವ : ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ, ಶಿರ್ವ ವತಿಯಿಂದ ಪ್ರಥಮ ಬಾರಿಯ ಶ್ರೀ ಶಾರದಾ ಮಹೋತ್ಸವ, ಮಹಾ ಅನ್ನಸಂತರ್ಪಣೆ ಮತ್ತು ಶ್ರೀ ಶಾರದಾ ಮಾತೆಯ

ಸುದ್ದಿ

ಉಡುಪಿ: ಸಾವರ್ಕರ್ ವೃತ್ತ ಬೇಡಿಕೆಗೆ ಸಿಗಲಿಲ್ಲ ಮನ್ನಣೆ: ಆಸ್ಕರ್ ಫರ್ನಾಂಡೀಸ್ ಹೆಸರಿಡಲು ನಿರ್ಧಾರ

ಉಡುಪಿ : ಕಳೆದ ಹಲವು ದಿನಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿತ್ತು. ಆದ್ರೆ, ಈಗ ಸಾವರ್ಕರ್ ಸಮರ ಮತ್ತೆ ಮುಂದುವರೆದಿದೆ. ಉಡುಪಿಯಲ್ಲಿ

ಸುದ್ದಿ

ಮಣ್ಣಿನ ರಕ್ಷಣೆಯ ಕುರಿತು ಜಾಗೃತಿ ಯಾತ್ರೆ : ಉಡುಪಿಗೆ ತಲುಪಿದ ಯುವಕ

ಉಡುಪಿ : ಮಣ್ಣಿನ ರಕ್ಷಣೆಯ ಕುರಿತು ಜಾಗೃತಿ ಮಾಡುವ ಸಲುವಾಗಿ ಯುವಕನೊಬ್ಬ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇನ್ನೂ 17ರ ಹರೆಯದ ಈ ಯುವಕ ಈಗಾಗಲೇ ಸಾವಿರಾರು ಕಿಲೋಮೀಟರ್

ಸುದ್ದಿ

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದ ವತಿಯಿಂದ ಸೇವಾಯೋಜನೆ : ಯೋಜನೆ ವಿತರಿಸಿದ ಸತ್ಯಜಿತ್ ಸುರತ್ಕಲ್

ವೇಣೂರು: ಸನತ್ ಸಂಪತ್ ಅಂಚನ್ ಕುಕ್ಕೇಡಿ ಇವರ ನೇತೃತ್ವದ ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದ ವತಿಯಿಂದ ದಾನಿಗಳ ಸಹಾಯದಿಂದ ಒಟ್ಟುಗೂಡಿಸಿದ ಹಣವನ್ನು ಪುತ್ತೂರು ಗುತ್ತಿಗಾರ್ ಸಮೀಕ್ಷಾ ಗೌಡ

ಸುದ್ದಿ, ರಾಜ್ಯ

ಮಹಾ ಮಳೆ: ಕರ್ನಾಟಕದಾದ್ಯಂತ ಮತ್ತೆ ಮೂರು ದಿನ yellow alert

ಕರ್ನಾಟಕದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇಂದು ಮಳೆಯ ಹಿನ್ನೆಲೆಯಲ್ಲಿ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಇಂದು

Scroll to Top