ಶಾಲಾ-ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ, ತರಗತಿಯಲ್ಲಿ ಹಿಜಾಬ್ ಧಾರಣೆ ಅಶಿಸ್ತು: ಸಚಿವ ಬಿ.ಸಿ. ನಾಗೇಶ್
ಉಡುಪಿ: ಶಾಲಾ-ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ. 1985 ರಿಂದ ಅನುಸರಿಸುತ್ತಿರುವ ಸಮವಸ್ತ್ರದ ನಿಯಮಗಳಿಗೆ ವಿದ್ಯಾರ್ಥಿಗಳು ಬದ್ಧರಾಗಿರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ಹೇಳಿದ್ದಾರೆ.ಉಡುಪಿಯ ಸರ್ಕಾರಿ […]