ನಾಯಿ ಸೇರಿ ಸಾಕುಪ್ರಾಣಿಗಳಿಂದ ಆಗುವ ಯಾವುದೇ ಹಾನಿ, ನಡವಳಿಕೆಗೆ ಮಾಲೀಕರೇ ಜವಾಬ್ದಾರಿ : ಕರ್ನಾಟಕ ಹೈಕೋರ್ಟ್
ಬೆಂಗಳೂರು : ನಾಯಿ ಸೇರಿದಂತೆ ಸಾಕುಪ್ರಾಣಿಗಳಿಂದಾಗುವ ಯಾವುದೇ ಬೇಜವಾಬ್ದಾರಿಯುತ ನಡವಳಿಕೆಗೆ ಆಯಾ ಪ್ರಾಣಿಗಳ ಮಾಲೀಕರೇ ಜವಾಬ್ದಾರಿಯಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಜನರಿಗೆ ಗಾಯವನ್ನುಂಟುಮಾಡುವುದು ಕೇವಲ ಅಪಾಯಕಾರಿ […]