ಪ್ರಸನ್ನಾಭಿವಂದನಮ್ ಸಂಪನ್ನ ;
ಶ್ರೀಗಳಿಗೆ ಮುತ್ತು ರತ್ನಗಳ ಅಭಿಷೇಕ : ಭಾರತಕ್ಕೆ ಸಂತರ ತಪಸ್ಸಿನ ಶಕ್ತಿ -ಪ್ರತಾಪಚಂದ್ರ ಸಾರಂಗಿ
ವೇದ ಕಾಲದಿಂದ ಇಂದಿನ ತನಕವೂ ಋಷಿಮುನಿಗಳ ,ಸಾಧು ಸಂತರ ತಪಸ್ಸಿನ ಧಾರೆ ಈ ನೆಲದಲ್ಲಿ ಗುಪ್ತಗಾಮಿನಿಯಾಗಿ ಅನೂಚಾನವಾಗಿ ಹರಿದುಬಂದಿದೆ. ಅದೇ ಭಾರತಕ್ಕೆ ದಿವ್ಯ ಶಕ್ತಿಯಾಗಿ ಒದಗಿ ದೇಶದ […]