ರೀಲ್ಸ್ ಮಾಡ್ತಿದ್ದ ಪತ್ನಿಯ ಮೇಲೆ ಸಂಶಯದ ಭೂತ : ಹತ್ಯೆ ಮಾಡಿ ದೇಹವನ್ನ ಕಾವೇರಿ ನದಿಗೆ ಎಸೆದ ಪತಿ ; ಸಾಥ್ ಕೊಟ್ಟ ಮಾವ!
ಮಂಡ್ಯ: ರೀಲ್ಸ್ ಮಾಡುತ್ತಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲು ಬಳಿ ನಡೆದಿದೆ. ಪೂಜಾ (26) […]