ಮೂರು ತಿಂಗಳ ಬಳಿಕ ಫ್ರೀ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯ.. ಅಪ್ಲೈ ಮಾಡೋದು ಹೇಗೆ..?
ಬೆಂಗಳೂರು: ಉಚಿತ ಪ್ರಯಾಣ ಶುರುವಾಯ್ತು.. ಆರಾಮಾಗಿ ಇನ್ಮೇಲೆ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡ್ಬಹುದು.. ಸದ್ಯಕ್ಕೆ ಸರ್ಕಾರ ಹೇಳಿರೋದ್ರಲ್ಲಿ ಯಾವುದಾದ್ರೂ ಒಂದು ಐಡಿ ಕಾರ್ಡ್ ತೋರಿಸಿದ್ರೆ ಸಾಕು.. […]